ಅಭಿಪ್ರಾಯ / ಸಲಹೆಗಳು

ಕೇಂದ್ರವಲಯ ಯೋಜನೆಗಳು

ಕ್ರ.ಸಂ ಯೋಜನೆಗಳ ಹೆಸರು ಅನುದಾನ  (ಲಕ್ಷಗಳು)  ಘಟಕಗಳು ಮಾರ್ಗಸೂಚಿ
1 ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆತಾಳೆ ಅಭಿಯಾನ ಯೋಜನೆ  528.00 ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ  ವ್ಯವಸಾಯ ಯೋಜನೆ   ವೀಕ್ಷಿಸಿ 
     

A.ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳು

A-1:ತರಬೇತಿ ಪ್ರಚಾರ ಮತ್ತು ಪ್ರಕಟನೆ ಕಾರ್ಯಕ್ರಮ

A-2.  ತಾಳೆ ಸಸಿಗಳಿಗೆ ಸಹಾಯಧನ ಕಾರ್ಯಕ್ರಮ

A-3. ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷದ ನಿರ್ವಹಣೆ

A-4.  ಡೀಸಲ್ ಪಂಪ್ ಸೆಟ್ / ವಿದ್ಯುತ್ ಚಾಲಿತ ಪಂಪ್ ಸೆಟ್ ಗೆ ಸಹಾಯಧನ

A-5.   ತಾಳೆ ತೋಟದಲ್ಲಿ ಅಂತರ ಬೆಳೆ ಬೇಸಾಯಕ್ಕೆ ಸಹಾಯಧನ

 
     

B. ತಾಳೆ ಬೆಳೆ ಉತ್ಪಾದನೆ ಹೆಚ್ಚಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮಗಳು

B-1. ಕೊಳವೆ ಬಾವಿ ಕೊರೆಯಲು ಸಹಾಯಧನ

B-2. ಎತ್ತರವಾದ ತಾಳೆ ಮರಗಳಿಂದ ತಾಳೆ ಹಣ್ಣುಗಳನ್ನು ಕಟಾವು ಮಾಡಲು ಸಹಾಯಧನ

B-3 ತಾಳೆ ಹಣ್ಣುಗಳ ಸಾಗಾಣಿಕೆಗಾಗಿ ಪ್ರೋತ್ಸಾಹಧನ

B-4.  ತಾಳೆಬೆಳೆ ಬೇಸಾಯಕ್ಕೆ ಅವಶ್ಯಕವಿರುವ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ

B-5.   ತಾಳೆ ಹಣ್ಣುಗಳಿಗೆ ಖಚಿತ ಬೆಂಬಲ ಬೆಲೆಗೆ ಸಹಾಯಧನ

B-6. ಇಳುವರಿ ನೀಡುತ್ತಿರುವ ತಾಳೆ ತೋಟಗಳಿಗೆ ರಸಗೊಬ್ಬರ ವಿತರಣೆಗೆ ಸಹಾಯಧನ

 
         
2 ಕೇಂದ್ರ ಪುರಸ್ಕ್ರತ ರಾಷ್ಟ್ರೀಯ ಸುಸ್ಥಿರ ಬೇಸಾಯ  26400.00        
3 ಉತ್ಪಾದನಾ ಸುಧರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತಾ ಬೇಸಾಯ  1596.00     
4        ರಾಷ್ಟ್ರೀಯ ತೋಟಗಾರಿಕೆ ಮಿಷನ್        17500.00        ಹಸಿರು ಮನೆ ಮತ್ತು ನೆರಳು ಪರದೆ   ವೀಕ್ಷಿಸಿ
ನರ್ಸರಿ ಸ್ಥಾಪನೆ ವೀಕ್ಷಿಸಿ
ನರ್ಸರಿ ಉನ್ನತೀಕರಣ ವೀಕ್ಷಿಸಿ
ಅಂಗಾಂಶ ಕೃಷಿ ಘಟಕಗಳ ಬಲವರ್ಧನೆ ಮತ್ತು ಹೊಸ ಅಂಗಾಂಶ ಕೃಷಿ ಘಟಕಗಳ ಸ್ಥಾಪನೆ  ವೀಕ್ಷಿಸಿ
ತರಕಾರಿ ಬೀಜೋತ್ಪಾದನೆ ವೀಕ್ಷಿಸಿ
ತೋಟಗಾರಿಕಾ ಬೆಳೆಗಳ ಪುನಶ್ಚೇತನ ವೀಕ್ಷಿಸಿ
ನೀರು ಸಂಗ್ರಹಣಾ ಘಟಕ ವೀಕ್ಷಿಸಿ
ಸಂರಕ್ಷಿತ ಬೇಸಾಯ ವೀಕ್ಷಿಸಿ
ಸಮಗ್ರ ಕೀಟ/ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ವೀಕ್ಷಿಸಿ
ಸ್ಥಿರ/ಚರ ಮಾರಾಟ ಗಾಡಿ ವೀಕ್ಷಿಸಿ
ಪಕ್ಷಿ ನೀರೋಧಕ ಬಲೆ ವೀಕ್ಷಿಸಿ
ಜೈವಿಕ ನಿಯಂತ್ರಕ ಉತ್ಪಾದನೆ ಪ್ರಯೋಗಾಲಯ ವೀಕ್ಷಿಸಿ
ಶೀತಲ ಗೃಹ ವೀಕ್ಷಿಸಿ
ರೋಗ ಮುನ್ಸೂಚನಾ ಘಟಕ ವೀಕ್ಷಿಸಿ
ಸಸ್ಯ ಸಾಮಗ್ರಿಗಳ ಅಮದು ವೀಕ್ಷಿಸಿ
ಪ್ಯಾಕ್‌ ಹೌಸ್ ವೀಕ್ಷಿಸಿ
ಸಮಗ್ರ ಪ್ಯಾಕ್‌ ಹೌಸ್ ವೀಕ್ಷಿಸಿ
ಮಾರುಕಟ್ಟೆ ಸ್ಥಾಪನೆ ವೀಕ್ಷಿಸಿ
ಅಣುಬೆ ಬೇಸಾಯ ವೀಕ್ಷಿಸಿ
ಸಾವಯವ ಕೃಷಿ ವೀಕ್ಷಿಸಿ
ಸಸ್ಯ ಆರೋಗ್ಯ ಕೇಂದ್ರ ವೀಕ್ಷಿಸಿ
ಪ್ಲಾಸ್ಟಿಕ್‌ ಹೊದಿಕೆ ವೀಕ್ಷಿಸಿ
ಸಂಸ್ಕರಣೆ ಘಟಕ ವೀಕ್ಷಿಸಿ
ಶೀತಲ ವಾಹನ ವೀಕ್ಷಿಸಿ
ಹಣ್ಣುಗಳ ಮಾಸುವ ಘಟಕ   ವೀಕ್ಷಿಸಿ
ಬೀಜೋತ್ಪಾದನೆಗೆ ಮೂಲ ಸೌಕರ್ಯ ವೀಕ್ಷಿಸಿ
ಯಾಂತ್ರೀಕರಣ ವೀಕ್ಷಿಸಿ
5 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ   Incentives for PHM activities in Horticulture ವೀಕ್ಷಿಸಿ
6 ಪರಂಪರಾಗತ ಕೃಷಿ ವಿಕಾಸ ಯೋಜನೆ 680.00 ಪರಂಪರಾಗತ ಕೃಷಿ ವಿಕಾಸ ಯೋಜನೆ ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 07-12-2021 12:43 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080