ಅಭಿಪ್ರಾಯ / ಸಲಹೆಗಳು

ರೈತರಿಗೆ ದೊರಕುವ ಸೌಲಭ್ಯಗಳು

ಕೇಂದ್ರ ವಲಯ ಯೋಜನೆಗಳು

1

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ – ಸೂಕ್ಷ್ಮ ನೀರಾವರಿ ಯೋಜನೆ (ರಾಜ್ಯ ಮತ್ತು ಜಿಲ್ಲಾ ವಲಯ)

i

ಹನಿ ನೀರಾವರಿ

·      ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಟ 5.00 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ  ಗರಿಷ್ಟ 2.00 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ.

·      ಮೊದಲ 2.00 ಹೆಕ್ಟೇರ್ ಪ್ರದೇಶಕ್ಕೆ ಇತರೆ ವರ್ಗದ ರೈತರಿಗೆ ಶೇ. 75 ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಂಡ ರೈತರಿಗೆ ಶೇ. 90 ರಷ್ಟು ಮತ್ತು ನಂತರದ 3.00 ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ 45 ರ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ  ಸಹಾಯಧನ ನೀಡಲಾಗುತ್ತದೆ.

 

2

ರಾಷ್ಟ್ರೀಯ ತೋಟಗಾರಿಕೆ ಮಿಷನ್

i .

ನರ್ಸರಿ ಸ್ಥಾಪನೆ

a)

ಮಾದರಿ ಸಸ್ಯಾಗಾರ (ಕನಿಷ್ಠ 4ಹೆ ವರೆಗೆ) ಸಾರ್ವಜನಿಕ ವಲಯ

ಶೇ.100 ರಷ್ಟು ಸಹಾಯಧನ, ಪ್ರತಿ ಹೆಕ್ಟೇರ್‍ಗೆ ರೂ.25.00 ಲಕ್ಷಗಳಂತೆ, ಗರಿಷ್ಟ 4 ಹೆಕ್ಟೇರ್  ವರೆಗೆ ರೂ.100.00 ಲಕ್ಷ/ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ.

b)

ಖಾಸಗಿ ವಲಯ (ಕನಿಷ್ಠ 4ಹೆ ವರೆಗೆ)

(ಘಟಕ ವೆಚ್ಚ ರೂ. 25.00 ಲಕ್ಷ) ಶೇ.40 ರಷ್ಟು ಸಹಾಯಧನ, ಪ್ರತಿ ಹೆಕ್ಟೇರ್‍ಗೆ ರೂ.10.00 ಲಕ್ಷಗಳಂತೆ, ಗರಿಷ್ಟ 4 ಹೆಕ್ಟೇರ್  ವರೆಗೆ ರೂ.40.00 ಲಕ್ಷ/ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ.

c)

ಸಣ್ಣ ಸಸ್ಯಾಗಾರ (ಕನಿಷ್ಠ 1ಹೆ ವರೆಗೆ) ಸಾರ್ವಜನಿಕ ವಲಯ

ಶೇ.100 ರಷ್ಟು ಸಹಾಯಧನ, ಪ್ರತಿ ಹೆಕ್ಟೇರ್‍ಗೆ ರೂ.15.00 ಲಕ್ಷಗಳು.

d)

ಸಣ್ಣ ಸಸ್ಯಾಗಾರ(ಕನಿಷ್ಠ 1ಹೆ ವರೆಗೆ)  ಖಾಸಗಿ ವಲಯ

(ಘಟಕ ವೆಚ್ಚ ರೂ. 15.00 ಲಕ್ಷ) ಶೇ.50ರಷ್ಟು ಸಹಾಯಧನ, ಪ್ರತಿ ಹೆಕ್ಟೇರ್‍ಗೆ ರೂ.7.50 ಲಕ್ಷಗಳು.

ii.

ನರ್ಸರಿಗಳ ಉನ್ನತೀಕರಣ

a)

ಸಾರ್ವಜನಿಕ ವಲಯ

ಶೇ.100 ರಷ್ಟು ಸಹಾಯಧನ, ಗರಿಷ್ಟ 4 ಹೆಕ್ಟೇರ್  ವರೆಗೆ ರೂ.10.00 ಲಕ್ಷ/ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ.

b)

ನರ್ಸರಿಗಳ ಉನ್ನತೀಕರಣ-ಖಾಸಗಿ ವಲಯ

(ಘಟಕ ವೆಚ್ಚ ರೂ. 10.00 ಲಕ್ಷ) ಶೇ.50 ರಷ್ಟು ಸಹಾಯಧನ, ಗರಿಷ್ಟ 4 ಹೆಕ್ಟೇರ್ ವರೆಗೆ ರೂ.5.00 ಲಕ್ಷ/ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ.

 

iii.

ಹೊಸ ಅಂಗಾಂಶ ಕೃಷಿ ಘಟಕಗಳ ಸ್ಥಾಪನೆ

a)

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.250.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

b)

ಖಾಸಗಿ ವಲಯ

ಶೇ.40 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.100.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

iv.

ಬೀಜೋತ್ಪಾದನೆಗೆ ಮೂಲಭೂತ ಸೌಲಭ್ಯ

 

a)

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.200.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

b)

ಖಾಸಗಿ ವಲಯ

ಶೇ.50 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.100.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

v.

ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ

 

a)

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.90.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

b)

ಖಾಸಗಿ ವಲಯ

ಶೇ.50 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.45.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

vi.

ಅಣಬೆ ಕೃಷಿ

 

 

1.

ಅಣಬೆ ಉತ್ಪಾದನೆ ಘಟಕ

 

 

 

a

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.20.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

 

b

ಖಾಸಗಿ ವಲಯ

ಶೇ.40 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.8.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

2.

ಸ್ಪಾನ್ ಉತ್ಪಾದನೆ ಘಟಕ

 

 

 

a

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.15.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

 

b

ಖಾಸಗಿ ವಲಯ

ಶೇ.40 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.6.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

3.

ಗೊಬ್ಬರ ತಯಾರಿಕಾ ಘಟಕ

 

 

 

a

ಸಾರ್ವಜನಿಕ ವಲಯ

ಶೇ.100 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.20.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

 

b

ಖಾಸಗಿ ವಲಯ

ಶೇ.40 ರಂತೆ ಪ್ರತಿ ಘಟಕಕ್ಕೆ ಗರಿಷ್ಠ ರೂ.8.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

 

vii.

ಪ್ರದೇಶ ವಿಸ್ತರಣೆ

ತೋಟಗಾರಿಕೆ ಬೆಳೆಗಳಾದ ಹಣ್ಣು, ತೋಟದ ಬೆಳೆಗಳ ಪ್ರದೇಶ ವಿಸ್ತರಣೆಗೆ ಪ್ರತಿ ಫಲಾನುಭವಿಗೆ 4 ಹೆಕ್ಟೇರ್ ಹಾಗೂ ಹೈಬ್ರೀಡ್ ತರಕಾರಿಗಳು ಹಾಗೂ ಹೂವಿನ ಬೆಳೆಗಳಿಗೆ 2 ಹೆಕ್ಟೇರ್  ವರೆಗೆ ಮಿತಿಗೊಳಿಸಿ ಶೇ. 40 ರಂತೆ ಸಹಾಯಧನ   ನೀಡಲಾಗುತ್ತದೆ.

 

 viii.

ತೋಟಗಾರಿಕಾ ಬೆಳೆಗಳ ಪುನಶ್ಚೇತನ (ಗೇರು, ಮಾವು, ಕಿತ್ತಳೆ ಜಾತಿ, ಕಾಳುಮೆಣಸು).

ತೋಟಗಾರಿಕೆ ಬೆಳೆಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಸಹಾಯಧನವನ್ನು ಗರಿಷ್ಠ ರೂ.0.20 ಲಕ್ಷಗಳು/ ಹೆಕ್ಟೇರ್ ನಂತೆ ಪ್ರತಿ ರೈತರಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತಿದೆ(ಘಟಕ ವೆಚ್ಚ ರೂ.0.40 ಲಕ್ಷಗಳು).  

 

ix

ನೀರು ಸಂಗ್ರಹಣಾ ಘಟಕ

 

 

a)

ವೈಯಕ್ತಿಕ ಕೃಷಿ ಹೊಂಡ

(20ಮೀ*20ಮೀ*3ಮೀ)

ವೈಯಕ್ತಿಕ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನವನ್ನು ಗರಿಷ್ಠ ರೂ.0.75 ಲಕ್ಷಗಳು/ಪ್ರತಿ ಘಟಕದಂತೆ ನೀಡಲಾಗುತ್ತಿದೆ (ಘಟಕ ವೆಚ್ಚ ರೂ.1.50 ಲಕ್ಷಗಳು).   

 

b)

ಸಮುದಾಯ ನೀರು ಸಂಗ್ರಹಣಾ ಘಟಕ

(6000 ಘ.ಮೀ)

ಸಮುದಾಯ ಕೆರೆ ನಿರ್ಮಾಣಕ್ಕೆ ಶೇ.100 ರ ದರದಲ್ಲಿ ಸಹಾಯಧನವನ್ನು ಗರಿಷ್ಠ ರೂ.4.00 ಲಕ್ಷಗಳು ಪ್ರತಿ ಘಟಕದಂತೆ  ನೀಡಲಾಗುತ್ತದೆ.

 

x.

ಸಂರಕ್ಷಿತ ಬೇಸಾಯ

 

a)

ಪಾಲಿ ಹೌಸ್ ನಿರ್ಮಾಣ

ಪ್ರತಿ ಫಲಾನುಭವಿಗೆ ರೂ.798/- ರಿಂದ ರೂ.1094/- ಪ್ರತಿ ಚದರ ಮೀಟರ್ ನಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುತ್ತದೆ.

 

b)

ನೆರಳು ಪರದೆ ನಿರ್ಮಾಣ

ಪ್ರತಿ ಫಲಾನುಭವಿಗೆ ರೂ.394/- ಪ್ರತಿ ಚದರ ಮೀಟರ್ ರಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುತ್ತಿದೆ.  

 

c)

ಪಕ್ಷಿ ನಿರೋಧಕ ಬಲೆ

(ಘಟಕ ವೆಚ್ಚ ರೂ.20/-  ಪ್ರತಿ ಚದರ ಮೀಟರ್). ಪ್ರತಿ ಫಲಾನುಭವಿಗೆ ರೂ.10/- ಚದರ ಮೀಟರ್ ರಂತೆ ಗರಿಷ್ಠ 5000 ಚದರ ಮೀಟರ್ ವರೆಗೆ ರೂ.0.50 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.  

 

d)

ತರಕಾರಿ ಬೆಳೆಯಲ್ಲಿ

ಪ್ಲಾಸ್ಟಿಕ್ ಹೊದಿಕೆ.

ಪ್ಲಾಸ್ಟಿಕ್ ಹೊದಿಕೆಗೆ ಸಹಾಯಧನವನ್ನುಗರಿಷ್ಠ ರೂ.0.16 ಲಕ್ಷಗಳು ಪ್ರತಿ ಹೆಕ್ಟೇರ್ ನಂತೆ, ಪ್ರತಿ ರೈತರಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.32.00 ಲಕ್ಷಗಳು/ಹೆ).

 

xi.

ಸಮಗ್ರ ಕೀಟ/ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ

ಪೋಷಕಾಂಶ/ರೋಗ ಮತ್ತು ಕೀಟನಾಶಕಗಳ ಖರೀದಿಗಾಗಿ ಖರ್ಚು ಮಾಡುಬಹುದಾದ ಅಂದಾಜು   ವೆಚ್ಚ ರೂ.4000/- ಹೆಕ್ಟೇರ್ ಗಳಾಗಿದ್ದು, ಇದರಲ್ಲಿ ಶೇ.30 ರಂತೆ ಗರಿಷ್ಠ ರೂ. 1200/- ಹೆಕ್ಟೇರ್ - ಗಳಂತೆ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 4.00 ಹೆಕ್ಟೇರವರೆಗೆ ಸಹಾಯಧನ  ನೀಡಲಾಗುತ್ತದೆ.

 

xii.

ತೋಟಗಾರಿಕೆಯಲ್ಲಿಯಾಂತ್ರೀಕರಣ

 

a)

ಟ್ರ್ಯಾಕ್ಟರ್

(20ಹೆಚ್.ಪಿ.ವರೆಗೆ)

ಸಾಮಾನ್ಯ ರೈತರಿಗೆ ಶೇ. 25 ರಂತೆ ಗರಿಷ್ಠ ರೂ.0.75 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ  ಶೇ.35 ರಂತೆ ಗರಿಷ್ಠ ರೂ.1.00 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ.

 

b)

ಪವರ್ ಟಿಲ್ಲರ್

(8ಹೆಚ್.ಪಿ.ಗಿಂತ ಕಡಿಮೆ)

ಸಾಮಾನ್ಯ ರೈತರಿಗೆ  ಶೇ. 40 ರಂತೆಗರಿಷ್ಠ ರೂ.0.40 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ  ಶೇ. 50  ಗರಿಷ್ಠ ರೂ.0.50 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.1.00  ಲಕ್ಷ).

 

xiii.

ಮಾನವ ಸಂಪನ್ಮೂಲ ಅಭಿವೃದ್ದಿ

 

 

a)

ರೈತರಿಗೆ ತರಬೇತಿ

ರೈತರಿಗೆ ಒಳ ರಾಜ್ಯದಲ್ಲಿ ರೂ.1000/- ಮತ್ತು ಹೊರ ರಾಜ್ಯದಲ್ಲಿ ರೂ.1500/- ಪ್ರತಿ ದಿನಕ್ಕೆ ವೆಚ್ಚ ಭರಿಸಲಾಗುತ್ತದೆ.

 

xiv

 

ಸಮಗ್ರ ಕೊಯ್ಲೋತ್ತರ ನಿರ್ವಹಣೆ

 

ರೈತರಿಗೆ ಒಳ ರಾಜ್ಯದಲ್ಲಿ ರೂ.1000/- ಮತ್ತು ಹೊರ ರಾಜ್ಯದಲ್ಲಿ ರೂ.1500/- ಪ್ರತಿ ದಿನಕ್ಕೆ ವೆಚ್ಚ ಭರಿಸಲಾಗುತ್ತದೆ.

 

a)

 

ಪ್ಯಾಕ್‍ಹೌಸ್.

ನಿಗದಿತ ವಿನ್ಯಾಸದಲ್ಲಿ ನಿರ್ಮಿಸಿದ ಕನಿಷ್ಠ ಕಡ್ಡಾಯ ಸೌಕರ್ಯಗಳನ್ನು ಹೊಂದಿರುವ 162 ಘ.ಮೀ. ಅಳತೆಯ (9ಮಿ*6ಮಿ*4ಮಿ) ಪ್ಯಾಕ್‍ಹೌಸ್‍ನ ಘಟಕ ವೆಚ್ಚ ರೂ.4.00 ಲಕ್ಷಗಳಾಗಿದ್ದು, ಗರಿಷ್ಟ ರೂ.2.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.

 

b)

ಸಮಗ್ರ ಪ್ಯಾಕ್‍ಹೌಸ್(9ಮಿ*18ಮಿ)

ಪ್ಯಾಕ್‍ಹೌಸ್‍ನ ಘಟಕ ವೆಚ್ಚ ರೂ.50.00 ಲಕ್ಷಗಳಾಗಿದ್ದು,  ಶೇ. 35 ಗರಿಷ್ಟ ರೂ.17.50 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ  ನೀಡಲಾಗುತ್ತದೆ.

 

c)

ಶೀತಲ ಗೃಹ ನಿರ್ಮಾಣ (Staging)

Single temperature mezzaine structure cold storage ನಿರ್ಮಿಸಲು ಪ್ರತಿ ಮೆಟ್ರಿಕ್ ಟನ್‍ಗೆ ರೂ.8000/- ರಂತೆ ಮಾರ್ಗಸೂಚಿ ಪ್ರಕಾರ ಶೇ. 35 ರಂತೆ ರೂ.2800/-  ಪ್ರತಿ ಮೆಟ್ರಿಕ್ ಟನ್‍ ಗರಿಷ್ಠ  5000 ಮೆಟ್ರಿಕ್ ಟನ್ ಸಾಮರ್ಥ್ಯದ ಘಟಕಕ್ಕೆ 140 ಲಕ್ಷಗಳ ಸಹಾಯಧನ  ನೀಡಲಾಗುತ್ತದೆ.

Multiple temperature PEB structure cold storage ನಿರ್ಮಿಸಲು  ಪ್ರತಿ ಮೆಟ್ರಿಕ್ ಟನ್‍ಗೆ ರೂ.10,000/- ರಂತೆ ಮಾರ್ಗಸೂಚಿ ಪ್ರಕಾರ ಶೇ. 35 ರಂತೆ ರೂ.3500.00  ಪ್ರತಿ ಮೆಟ್ರಿಕ್ ಟನ್‍ ಗರಿಷ್ಠ  5000 ಮೆಟ್ರಿಕ್ ಟನ್ ಸಾಮರ್ಥ್ಯದ ಘಟಕಕ್ಕೆ 175.00 ಲಕ್ಷ ಸಹಾಯಧನ  ನೀಡಲಾಗುತ್ತದೆ.

(Credit Linked Backended Subsidy)

 

d)

ಶೀತಲ ವಾಹನ ಖರೀದಿ

ಶೀತಲ ವಾಹನದ ಗರಿಷ್ಠ ಮೊತ್ತ ರೂ 26.00 ಲಕ್ಷಗಳಾಗಿದ್ದು, ಅದರಲ್ಲಿ ಶೇ. 35 ರಂತೆ ರೂ 9.10 ಲ್ಷಗಳ ಸಹಾಯಧನ ನೀಡಲಾಗುತ್ತಿದೆ. (Credit Linked Backended Subsidy)

 

e)

ಪ್ರಾಥಮಿಕ ಸಂಸ್ಕರಣೆ ಘಟಕಗಳು

ಪ್ರಾಥಮಿಕ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಪ್ರತಿ ಘಟಕ ವೆಚ್ಚ ರೂ 25.00 ಲಕ್ಷಗಳಾಗಿದ್ದು, Credit Linked Backended Subsidy ರೂಪದಲ್ಲಿ ಪ್ರತಿ ಘಟಕಕ್ಕೆ Project cost  ಮೊತ್ತಕ್ಕೆ ಮಾರ್ಗಸೂಚಿಯನ್ವಯ ಶೇ. 40 ರಷ್ಟು ಗರಿಷ್ಠ ರೂ. 10.00 ಲಕ್ಷಗಳ ಸಹಾಯಧನ  ನೀಡಲಾಗುತ್ತದೆ.

 

 

               

 

 

f)

ಹಣ್ಣು ಮಾಗಿಸುವ ಘಟಕ

 ಹಣ್ಣು ಮಾಗಿಸುವ ಘಟಕ ಪ್ರತಿ ಮೆಟ್ರಿಕ್ ಟನ್‍ಗೆ 1.00 ಲಕ್ಷಗಳಂತೆ, ಶೇ. 35 ರಂತೆ ಹಣ್ಣು ಮಾಗಿಸುವ ಸಾಮರ್ಥ್ಯಕ್ಕೆ ಪ್ರತಿ ಟನ್ ಗೆ  ರೂ.35,000/- ಸಹಾಯಧನ ನೀಡಲಾಗುತ್ತದೆ. ಪ್ರತಿ ಫಲಾನಿಭವಿಗೆ  ಗರಿಷ್ಠ 300 ಮೆಟ್ರಿಕ್ ಟನ್ ಹಣ್ಣು ಮಾಗಿಸುವ ಸಾಮರ್ಥ್ಯಕ್ಕೆ ರೂ.105.00 ಲಕ್ಷ ಸಹಾಯಧನ  ನೀಡಲಾಗುತ್ತದೆ.(Credit Linked Backended Subsidy)

g)

ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ

(25 ಮೆ.ಟನ್)

 ಕನಿಷ್ಟ 25 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವಿರುವ ಘಟಕಕ್ಕೆ ರೂ 1.75 ಲಕ್ಷಗಳ ವರೆಗೆ ಯೋಜನಾ ಪ್ರಸ್ತಾವನೆ ವೆಚ್ಚವು ಇದ್ದು, ಇದರಲ್ಲಿ  ಶೇ. 50 ರಂತೆ ಗರಿಷ್ಠ ರೂ. 0.875 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ

 

 

h)

Cold room (Staging)

Cold Storage Staging ಸ್ಥಾಪಿಸಲು ಘಟಕ ವೆಚ್ಚ ರೂ 15.00 ಲಕ್ಷಗಳಾಗಿದ್ದು, Credit Linked Backended Subsidy ರೂಪದಲ್ಲಿ ಪ್ರತಿ ಘಟಕಕ್ಕೆ Project cost ಮೊತ್ತಕ್ಕೆ ಮಾರ್ಗಸೂಚಿಯನ್ವಯ ಶೇ. 35 ರಷ್ಟು ಗರಿಷ್ಠ ರೂ. 5.25 ಲಕ್ಷಗಳ ಸಹಾಯಧನ  ನೀಡಲಾಗುತ್ತದೆ.

 

i)

ಸರ್ಕಾರಿ ಅಥವಾ ಖಾಸಗಿ ಅಥವಾ ಸಹಕಾರಿ ಸಂಘಗಳ ಜಾಗದಲ್ಲಿ ತೋಟಗಾರಿಕಾ ಉತ್ಪಾದನೆಗೆ ಮಾರುಕಟ್ಟೆ ಮೂಲ ಸೌಕರ್ಯಗಳನ್ನು ಸ್ಥಾಪಿಸುವುದು

ಅ) Whole sale Market

ಯೋಜನಾ ವೆಚ್ಚ ಗರಿಷ್ಠ ರೂ. 100.00 ಕೋಟಿಗಳವೆರೆಗೆ ಶೇ.25 ರಂತೆ ಗರಿಷ್ಠ ರೂ. 25.00 ಕೋಟಿ ಸಹಾಯಧನ ನೀಡಲಾಗುವುದು (Backeneded Credit Linked).

 

 

ಆ) ಗ್ರಾಮಿಣ ಮಾರುಕಟ್ಟೆ/ರಥರ ಸಂತೆ/ನೇರ ಮಾರುಕಟ್ಟೆಗಳು ಯೋಜನಾ ವೆಚ್ಚ ಗರಿಷ್ಠ ರೂ.25.00 ಲಕಷಗಳವರೆಗೆ ಶೇ. 40 ರಂತೆ ಗರಿಷ್ಠ ರೂ. 10.00 ಲಕ್ಷಗಳ  ಸಹಾಯಧನ ನೀಡಲಾಗುವುದು (Backeneded Credit Linked).
ಇ) ತಳ್ಳುವ ಗಾಡಿ (Vending carts) ಯೋಜನಾ ವೆಚ್ಚ ಗರಿಷ್ಠ ರೂ.0.35 ಲಕಷಗಳವರೆಗೆ ಶೇ. 50 ರಂತೆ ಗರಿಷ್ಠ ರೂ. 0.15 ಲಕ್ಷಗಳ  ಸಹಾಯಧನ ನೀಡಲಾಗುವುದು

xv

i)

ಸಸ್ಯ ಸಾಮಗ್ರಿಗಳ ಅಮದು ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಶೇ.100 ರಷ್ಟು ಗರಿಷ್ಠ 10.00 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.

XVi

ii)

ಬಿಜೋತ್ಪಾದನೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಾಯಧನ ಸಾರ್ವಜನಿಕ ವಲಯದಲ್ಲಿ ತರಕಾರಿ ಬೀಜಗಳ ಉತ್ಪಾದನೆಗೆ ಸಂಸ್ಕರಣೆಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಶೇ. 100 ರಷ್ಟು ಗರಿಷ್ಟ 200 ಲಕ್ಷಗಳವರೆಗೆ ಸಹಾಯಧನ ನೀಡಲಾಗುತ್ತದೆ.

xvii

i)

ಸಸ್ಯ ಆರೋಗ್ಯ ಕೇಂದ್ರಕ್ಕೆ ಸಹಾಯಧನ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಶೆ. 100 ರಷ್ಟು ಅಂದರೆ, ರೂ.25.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ ಹಾಗೂ ಖಾಸಗಿ ವಲಯದ ಸಂಸ್ಥೆಗಳಿಗೆ ಶೇ. 50 ರಷ್ಟು ಅಂದರೆ, ರೂ. 12.50 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.

xviii

i)

ಸಾವಯವ ಕೃಷಿ  ಕಾರ್ಯಕ್ರಮ

i)    ಎರೆಹುಳು ಘಟಕ ನಿರ್ಮಾಣಕ್ಕೆ ತಗಲುವ ಒಟ್ಟು ಖರ್ಚಿನ ಶೇ. 50 ರಷ್ಟು ಅಥವಾ ರೂ.30,000/- ಗಳಿಗೆ ಮಿತಿಗೊಳಿಸಿ ಸಹಾಯಧನವನ್ನು ನೀಡಲಾಗುವುದು (ಘಟಕ ವೆಚ್ಚ ರೂ.60,000/-).

ii)   ಪ್ರತಿ ಹೆಕ್ಟೇರ್ ಗೆ ರೂ.20,000/- ಗಳಂತೆ, ಇದರಲ್ಲಿ ಶೇ.50 ರಂತೆ ನಿಗಯಾಗಿರುವ ಸಹಾಯಧನದಲ್ಲಿ ರೂ. 10,000/- ಗಳನ್ನು 3 ವರ್ಷಗಳಲ್ಲಿ ಅಂದರೆ ಮೊದಲನೆ ವರ್ಷ ರೂ.4,000/- ಗಳು, ಎರಡನೆ ವರ್ಷ ರೂ.3,000/- ಹಾಗೂ ಮೂರನೆ ವರ್ಷ ರೂ.3,000/- ಗಳ ಸಹಾಯಧನ ನೀಡಲಾಗುತ್ತಿದೆ.

xix

i)

ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ (Bio Control Lab) ಸಾರ್ವಜನಿಕ ವಲಯದ ಸಂಸ್ಥೆ ಶೇ. 100 ರಷ್ಟು ಅಂದರೆ ರೂ.90.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ ಹಾಗೂ ಖಾಸಗಿ ವಲಯದ ಸಂಸ್ಥೆಗಳಿಗೆ ಶೇ.50 ರಷ್ಟು ಅಂದರೆ ರೂ.45.00 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

XX

i)

ರೋಗ ಮುನ್ಸೂಚನಾ ಘಟಕ (Disease Forcasting Unit Only for Public Sector) ಸಾರ್ವಜನಿಕ ವಲಯದ ಸಂಸ್ಥೆಗಳು ರೋಗ ಮುನ್ಸೂಚನಾ ಘಟಕಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ನಿರ್ಮಿಸಿಕೊಳ್ಳಲು ಶೇ. 100 ರಷ್ಟು ಅಂದರೆ, ರೂ 6.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.

XXi

 

ಎಲೆ ಮತ್ತು ಅಂಗಾಂಶ ವಿಶ್ಲೇಷಣಾ ಘಟಕ (Leaf & Tissue Analysis Lab) ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಶೇ. 100 ರಷ್ಟು ಅಂದರೆ, ರೂ. 25.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ ಹಾಗೂ ಖಾಸಗಿ ವಲಯದ ಸಂಸ್ಥೆಗಳಿಗೆ ಶೇ. 50 ರಷ್ಟು ಅಂದರೆ, ರೂ. 12.50 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.

3

"ಉತ್ಪಾದನಾ ಸುಧಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ"

 

a.   ಕೇಂದ್ರ ವಲಯದ "ಉತ್ಪಾದನಾ ಸುಧಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ". (ಶೇ100ರಷ್ಟು ಸಹಾಯಧನ)

 

1.

ತೋಟಗಾರಿಕೆಇಲಾಖಾ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷತೆತಾಕುಗಳನಿರ್ವಹಣೆ (LODP Maintenance Programme in Public Farms).

 

ಪ್ರಾತ್ಯಕ್ಷತೆತಾಕುಗಳನಿರ್ವಹಣೆಗಾಗಿಒಂದುಹೆಕ್ಟೇರ್ಪ್ರದೇಶಕ್ಕೆತಗಲುವಘಟಕವೆಚ್ಚಕ್ಕೆರೂ.17500/-ಗಳಸಹಾಯಧನವನ್ನುನೀಡುವುದು. ಪ್ರಾತ್ಯಕ್ಷತೆತಾಕುಗಳನಿರ್ವಹಣೆಕಾರ್ಯಕ್ರಮದಡಿಕನಿಷ್ಠ 0.1 ಹೆಕ್ಟೇರ್ನಿಂದಗರಿಷ್ಠ 1 ಹೆಕ್ಟೇರ್ವರೆಗೆಮಿತಿಗೊಳಿಸಿಸಹಾಯಧನವನ್ನುನೀಡಲಾಗುವುದು. 

 

2.

ಹೊಸ ಮರುನಾಟಿಮತ್ತುಪುನಶ್ಚೇತನಕಾರ್ಯಕ್ರಮ ಹಾಗೂನಿರ್ವಹಣೆಕಾರ್ಯಕ್ರಮ (Replanting & Rejuvenation Programme).

 

ಮರುನಾಟಿಮಾಡಲುಬೇಕಾಗುವಗಿಡಗಳನ್ನುಖರೀದಿಸಲುಪ್ರತಿಗಿಡಕ್ಕೆತಗಲುವಒಟ್ಟುವೆಚ್ಚರೂ.80/-ರಲ್ಲಿಶೇ.50ರಂತೆಪ್ರತಿಗಿಡಕ್ಕೆರೂ.40/-ಗಳನ್ನುಪ್ರತಿಹೆಕ್ಟೇರ್ಗೆತಗಲುವಒಟ್ಟುವೆಚ್ಚರೂ.8,000/-ಗಳಲ್ಲಿಶೇ.50ರಂತೆಗರಿಷ್ಠರೂ.4,000/-ಗಳಂತೆಸಹಾಯಧನವನ್ನುನೀಡುವುದು.ಪ್ರತಿಹೆಕ್ಟೇರ್ಗೆಗರಿಷ್ಠ 100 ಸಂಖ್ಯೆಸಸಿಗಳನ್ನುಮರುನಾಟಿಮಾಡಬಹುದಾಗಿದೆ.

 

3

ಕ್ಷೇತ್ರೀಯತೆಂಗುನರ್ಸರಿಕಾರ್ಯಕ್ರಮ(Regional  Coconut  Nursery Programme).

 

22022-23ನೇ ಸಾಲಿನಲ್ಲಿ ಕ್ಷೇತ್ರೀಯ ತೆಂಗು ನರ್ಸರಿ ಕಾರ್ಯಕ್ರಮದಡಿ 2,50,000 ತೆಂಗಿನ ಸಸಿಗಳ ಉತ್ಪಾದನೆಗಾಗಿ ರೂ.40.00 ಲಕ್ಷ ಅನುದಾನನಿಗದಿಪಡಿಸಿದೆ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಪ್ರತಿ ತೆಂಗಿನ ಸಸಿ ಉತ್ಪಾದನೆಗೆ ರೂ.16/- ರಂತೆ ಅನುದಾನ ಒದಗಿಸಲಾಗುವುದು. ಉಳಿಕೆ ಹೆಚ್ಚವರಿ ಅನುದಾನವನ್ನು KSHDA ಯೋಜನೆಯಡಿ ಭರಿಸುವುದು.  ಸದರಿ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸುವುದು.

 

4

ತರಬೇತಿ / ಕಾರ್ಯಾಗಾರ

ಪ್ರತಿ ಕಾರ್ಯಗಾರದ ವೆಚ್ಚ : ರೂ.15,000/-

 

 

 

a)     ರಾಜ್ಯವಲಯದ ತೆಂಗು ಅಭಿವೃದ್ಧಿ ಯೋಜನೆ.

 

1

ತೆಂಗಿನಲ್ಲಿ ಅಂತರ ಬೆಳೆಯಾಗಿ ಕೋಕೋ ಹಾಗೂ ಕಾಳುಮೆಣಸು ಪ್ರದೇಶ ವಿಸ್ತರಣೆ ಕಾರ್ಯಕ್ರಮ.

2022-23ನೇ ಸಾಲಿನಲ್ಲಿ ತೆಂಗಿನ ತೋಟಗಳಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸುಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಎಲ್ಲಾ ವರ್ಗದ ಫಲಾನುಭವಿಗಳಿಗೆ ಒಂದು ಘಟಕಕ್ಕೆ (1 ಹೆಕ್ಟೇರ್) ತಗಲುವ ಒಟ್ಟಾರೆ ವೆಚ್ಚ ರೂ.35776/-ಗಳ ಶೇ.40 ರಂತೆ, ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ.14310/-ಗಳ ರಂತೆ ಪ್ರತಿ ಫಲಾನುಭವಿಗೆ 0.2 ಹೆಕ್ಟೇರ್ ನಿಂದ 4 ಹೆಕ್ಟೇರ್ ವರೆಗೆ ಸಹಾಯಧನವನ್ನು ನೀಡುವುದು.

 

2

ತೆಂಗು ಬೆಳೆಗೆ ತಗಲುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕಾರ್ಯಕ್ರಮ.

 

ತೆಂಗು ಬೆಳೆಗೆ ತಗಲುವ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಕೀಟ ಮತ್ತು ರೋಗಗಳಿಗೆ ಅನುಗುಣವಾಗಿ ಒಟ್ಟು ಘಟಕ ವೆಚ್ಚದ ಶೇ.50ರಷ್ಟು ಪ್ರತಿ ಹೆಕ್ಟೇರಿಗೆ ಗರಿಷ್ಠ ರೂ.8,115/-ರಂತೆ ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ವರೆಗೆ ಮಿತಿಗೊಳಿಸಿ ಸಹಾಯಧನ ನೀಡುವುದು.  

 

3

ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳು.

 

ಜಿಲ್ಲೆಗಳಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲು ಪ್ರಚಾರ / ತಾಂತ್ರಿಕ ಮಾಹಿತಿ ಮುದ್ರಿಸಲು, ಕಛೇರಿ ವೆಚ್ಚ ಭರಿಸಲು, ಇತ್ಯಾದಿಗಳಿಗೆ ಉಪಯೋಗಿಸುವುದು.

 

4

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

 

i.

ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನ

 

 

 

a)     ನೆಲಮಟ್ಟಕ್ಕಿಂತ ಕೆಳಗೆ

4500  ಕ್ಯುಬಿಕ್‌ ಮೀಟರ್‌

6500  ಕ್ಯುಬಿಕ್‌ ಮೀಟರ್‌

9000  ಕ್ಯುಬಿಕ್‌ ಮೀಟರ್‌

 

ಘಟಕ ವೆಚ್ಚ ರೂ.5.625 ಲಕ್ಷಗಳಿಗೆಶೇ. 50ರಂತೆ ಗರಿಷ್ಟ ರೂ. 2.8125 ಲಕ್ಷಗಳು ಸಹಾಯಧನ ನೀಡಲಾಗುತ್ತದೆ.

ಘಟಕ ವೆಚ್ಚ ರೂ.8.00 ಲಕ್ಷಗಳಿಗೆ ಶೇ. 50ರಂತೆ ಗರಿಷ್ಟ ರೂ. 4.00 ಲಕ್ಷಗಳು ಸಹಾಯಧನ ನೀಡಲಾಗುತ್ತದೆ.

ಘಟಕ ವೆಚ್ಚ ರೂ.10.00 ಲಕ್ಷಗಳಿಗೆ ಶೇ. 50ರಂತೆ ಗರಿಷ್ಟ ರೂ. 5.00 ಲಕ್ಷಗಳು ಸಹಾಯಧನ ನೀಡಲಾಗುತ್ತದೆ.

 

ii

ಸಂರಕ್ಷಿತ ಬೇಸಾಯದಡಿ ಪಾಲಿಥೀನ್ ಶೀಟ್ ಮತ್ತು ಗಿಡಗಳ ಬದಲಾವಣೆಗೆ ಸಹಾಯಧನ

 

 

 

a)   ಸಂರಕ್ಷಿತ ಬೇಸಾಯದಡಿ ಪಾಲಿಥೀನ್ ಶೀಟ್ ಬದಲಾವಣೆಗೆ ಸಹಾಯಧನ

ಪ್ರತಿ ಫಲಾನುಭವಿಗೆ ಗರಿಷ್ಠ 1ಹೆಕ್ಟೇರ್‌ ಮೀರದಂತೆ ಘಟಕ ವೆಚ್ಚದ ಶೇ. 25ರಂತೆ ಗರಿಷ್ಟ ರೂ. 1.50 ಲಕ್ಷಗಳು ಸಹಾಯಧನ ನೀಡಲಾಗುತ್ತದೆ.

 

 

 

b)   ಸಂರಕ್ಷಿತ ಬೇಸಾಯದಡಿ ಗಿಡಗಳ ಬದಲಾವಣೆಗೆ ಸಹಾಯಧನ

ಹೂವಿನ ಬೆಳೆಗಳಿಗೆ ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್‌ ಮೀರದಂತೆ ಘಟಕ ವೆಚ್ಚದ ಶೇ. 25ರಂತೆ ಗರಿಷ್ಟ ರೂ 1.25 ಲಕ್ಷಗಳು/ ಹೆಕ್ಟೇರ್ ಗೆ ಸಹಾಯಧನ ನೀಡಲಾಗುತ್ತದೆ.

ತರಕಾರಿಬೆಳೆಗಳಿಗೆಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್‌ ಮೀರದಂತೆ ಘಟಕ ವೆಚ್ಚದ ಶೇ. 25ರಂತೆ ಗರಿಷ್ಟ ರೂ 0.625 ಲಕ್ಷಗಳು/ ಹೆಕ್ಟೇರ್ ಗೆ ಸಹಾಯಧನ ನೀಡಲಾಗುತ್ತದೆ.

 

 

Iii

 

 

 

 

 

 

 

 

 

 

 

 

 

 

 

 

 

 

 

 

iv

ತೋಟಗಾರಿಕೆ ಬೆಳೆಗಳ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮ

1.     ನೀರಿನಲ್ಲಿ ಕರಗುವ ರಸ ಗೊಬ್ಬರ ಘಟಕಕ್ಕೆ (Water Soluble Fertilizers)

·         ಸಂರಕ್ಷಿತ ಬೇಸಾಯದ ಬೆಳೆಗಳಿಗೆ ಸಹಾಯಧನ (Protected Cultivation)

 

·         ತೆರೆದ ವಾತಾವರಣದಲ್ಲಿ ಬೆಳೆಯುವ ಬೆಳೆಗಳಿಗೆ ಸಹಾಯಧನ (Open Cultivation)

 

2.     ಲಘು ಪೋಷಕಾಂಶಗಳ ಮಿಶ್ರಣ ಮತ್ತು ಬೆಳೆ  ಸ್ಪೆಷಲ್  ಗಳಿಗೆ ಸಹಾಯಧನ (Micronutrient Mixture/Crop specials/bio agents and bio mixtures)

 

3.     ಬೆಳೆ/ಹಣ್ಣು/ಹೂವು ಹೊದಿಕೆಗಳಿಗೆ ಸಹಾಯಧನ (Crop/Fruit/Flower cover)

4.     ಸುರಂಗ ಮಾದರಿಯಲ್ಲಿ ಹಸಿರು ಮನೆ (Walk in tunnel type of green house)

 

5.     ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ (Canopy Management)

 

 

 

ತೋಟಗಾರಿಕೆಯಲ್ಲಿ ಕೋಯ್ಲೋತ್ತರ ಚಟುವಟಿಕೆಗಳಿಗೆ ಸಹಾಯಧನ

1.     ಸಂಸ್ಕರಣೆ ಮತ್ತು ಮೌಲ್ಯವರ್ದನೆ ಘಟಕ

2.     ಪ್ರಾಥಮಿಕ ಸಂಸ್ಕರಣೆ ಮತ್ತು ಶೇಖರಣೆ ಘಟಕ

3.     ಈರುಳ್ಳಿ ಶೇಖರಣಾ ಘಟಕ

4.     ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ ಮತ್ತು ಶೇಖರಣಾ ಘಟಕ

ಪ್ಲಾಸ್ಟಿಕ್‌ ಕ್ರೇಟ್ಸ್‌/ ಕಾರ್ಟನ್‌ ಬಾಕ್ಸ್‌ /ಪುನ್ನೆಟ್‌ ಬಾಕ್ಸ್‌ ಗಳ ಖರೀದಿಗೆ ಸಹಾಯಧನ

 

 

 

 

ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್‌ ಮೀರದಂತೆಘಟಕ ವೆಚ್ಚದ ಶೇ. 25ರಂತೆ ಗರಿಷ್ಠರೂ 0.125 ಲಕ್ಷಗಳ ಪ್ರತಿ ಎಕರೆಗೆ   ಸಹಾಯಧನ ನೀಡಲಾಗುತ್ತದೆ.

 

 

ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್‌ ಮೀರದಂತೆಘಟಕ ವೆಚ್ಚದ ಶೇ. 25ರಂತೆ ಗರಿಷ್ಠರೂ 0.0625ಲಕ್ಷಗಳ ಪ್ರತಿ ಎಕರೆಗೆಸಹಾಯಧನ ನೀಡಲಾಗುತ್ತದೆ.

 

 

 

 

ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್‌ ಮೀರದಂತೆ ಘಟಕ ವೆಚ್ಚದ ಶೇ. 25ರಂತೆ ಗರಿಷ್ಠರೂ 0.0075ಲಕ್ಷಗಳ  ಪ್ರತಿ ಎಕರೆಗೆ ಸಹಾಯಧನ ನೀಡಲಾಗುತ್ತದೆ.

 

 

 

ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್‌ ಮೀರದಂತೆಘಟಕ ವೆಚ್ಚದಶೇ. 25ರಂತೆ ಗರಿಷ್ಠರೂ 0.05 ಲಕ್ಷಗಳ  ಪ್ರತಿ ಎಕರೆಗೆ   ಸಹಾಯಧನ ನೀಡಲಾಗುತ್ತದೆ

 

 

ಪ್ರತಿ ಫಲಾನುಭವಿಗೆ ಗರಿಷ್ಠ800 ಚ.ಮೀಮೀರದಂತೆಘಟಕ ವೆಚ್ಚದ ಶೇ. 50 ರಂತೆ ರೂ. 300 ಗಳನ್ನು ಪ್ರತಿ ಚದರ ಮೀಟರ್‌ ಗೆ  ಸಹಾಯಧನ ನೀಡಲಾಗುತ್ತದೆ.

ಪ್ರತಿ ಫಲಾನುಭವಿಗೆಗರಿಷ್ಠ 2 ಹೆಕ್ಟೇರ್ ಗೆ ಮೀರದಂತೆಘಟಕ ವೆಚ್ಚದ ಶೇ. 25ರಂತೆ ಗರಿಷ್ಠರೂ. 0.04 ಲಕ್ಷ/ಎಕರೆಗೆ ಸಹಾಯಧನ ನೀಡಲಾಗುತ್ತದೆ.

 

 

ಪ್ರತಿ ಫಲಾನುಭವಿಗೆ ಘಟಕ ವೆಚ್ಚದ ಶೇ. 25 ರಂತೆ ಗರಿಷ್ಠರೂ. 50.00 ಲಕ್ಷ ಸಹಾಯಧನ ನೀಡಲಾಗುತ್ತದೆ.

 

ಪ್ರತಿ ಫಲಾನುಭವಿಗೆ ಘಟಕ ವೆಚ್ಚದ ಶೇ. 25 ರಂತೆ ಗರಿಷ್ಠ ರೂ. 10.00 ಲಕ್ಷ ಸಹಾಯಧನ ನೀಡಲಾಗುತ್ತದೆ.

ಪ್ರತಿ ಫಲಾನುಭವಿಗೆ ಘಟಕ ವೆಚ್ಚದ ಶೇ. 50 ರಂತೆ ಗರಿಷ್ಠ ರೂ. 0.875 ಲಕ್ಷ ಸಹಾಯಧನ ನೀಡಲಾಗುತ್ತದೆ.

 

ಪ್ರತಿ ಫಲಾನುಭವಿಗೆ ಘಟಕ ವೆಚ್ಚದ ಶೇ. 50 ರಂತೆ ಗರಿಷ್ಠ ರೂ. 1.00 ಲಕ್ಷ ಸಹಾಯಧನ ನೀಡಲಾಗುತ್ತದೆ.

 

ಪ್ರತಿ ಫಲಾನುಭವಿಗೆಗರಿಷ್ಠ 2 ಹೆಕ್ಟೇರ್‌ ಮೀರದಂತೆಘಟಕ ವೆಚ್ಚದ ಶೇ. 25 ರಂತೆ ಗರಿಷ್ಠ ರೂ. 0.03750 ಲಕ್ಷ ಪ್ರತಿ ಹೆಕ್ಟೇರ್‌ ಗೆ ಸಹಾಯಧನ ನೀಡಲಾಗುತ್ತದೆ.

 

 

V

PPP-IHD: ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ರೈತರ ಸಮಗ್ರ ತೋಟಗಾರಿಕೆ ಅಭಿವೃದ್ದಿಗೆ  ಕಂಪನಿಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ಇಲಾಖೆಯ ವಿವಿಧ ಯೋಜನೆಗಳ ಮಾರ್ಗಸೂಚಿಗಳನ್ವಯ ವಿವಿಧ ಘಟಕಗಳಿಗೆ ಆರ್ಥೀಕ ನೆರವು ಒದಗಿಸಲಾಗುತ್ತಿದೆ.

5.

ರಾಷ್ತ್ರೀಯ ಖಾದ್ಯ ತೈಲಾ ಅಭಿಯಾನ-  ತಾಳೆ ಬೆಳೆ

i

ಸಸಿಗಳಿಗೆಸಹಾಯಧನ(ಪೂರ್ಣ ವಿಸ್ತೀರ್ಣಕ್ಕೆ)ಉತ್ಕೃಷ್ಟ ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸುವುದು

ದೇಶಿಯ  ಮೂಲದ ತಾಳೆ ಸಸಿಗಳಿಗೆ ರೂ.20,000/-  ಪ್ರತಿ ಹೆಕ್ಟೇರ್‌ ಗೆ  ಹಾಗೂ ವಿದೇಶಿ ಮೂಲದ ತಾಳೆ ಸಸಿಗಳಿಗೆ ರೂ.29,000/-- ಪ್ರತಿ ಹೆಕ್ಟೇರ್‌ ಗೆ   ನಾಟಿ ಮಾಡಿದ ಪೂರ್ಣ ವಿಸ್ತೀರ್ಣಕ್ಕೆ  ಸಹಾಯಧನ ನೀಡಲಾಗುತ್ತದೆ.

 

ii

ನಿರ್ವಹಣೆಗೆ ಸಹಾಯಧನ(ಪೂರ್ಣ ವಿಸ್ತೀರ್ಣಕ್ಕೆ )

ಮೊದಲ 4 ವರ್ಷಗಳಿಗೆ ಸಸಿಗಳನ್ನು ಪೋಷಿಸಲು ರಾಸಯನಿಕ ಗೊಬ್ಬರ ವನ್ನು ಒದಗಿಸುವುದು.

4 ವರ್ಷಗಳಿಗೆಶೇ.50 ರಂತೆ ಪ್ರತಿ  ಹೆಕ್ಟೇರ್‌ ಗೆ ರೂ.21,000/- ರಂತೆ, ಪ್ರತಿ ವರ್ಷ ಪ್ರತಿ  ಹೆಕ್ಟೇರ್‌ ಗೆ   ರೂ.5250/-ರಂತೆ   ಪೂರ್ಣ ವಿಸ್ತೀರ್ಣಕ್ಕೆ ರಸಗೊಬ್ಬರ ಖರೀದಿಗೆ ಸಹಾಯಧನ ನೀಡಲಾಗುತ್ತದೆ.

 

 

iii

1. ಕೊಳವೆ ಬಾವಿ ಕೊರೆಯಲು ಸಹಾಯಧನ

2. ಡೀಸಲ್‌ ಪಂಪ್‌ ಸೆಟ್/ವಿದ್ಯುತ್‌ ಚಾಲಿತ   

    ಪಂಪ್‌ ಸೆಟ್ ಖರೀದಿಗೆ ಸಹಾಯಧನ

ತಾಳೆ ರೈತರಿಗೆ  ಕೊಳವೆ ಬಾವಿ ಕೊರೆಯಲು ಒಟ್ಟು ಖರ್ಚಿನ ಶೇ. 50ರಂತೆ ಗರಿಷ್ಟ  ರೂ.50,000/-ಗಳ  ಸಹಾಯಧನ ನೀಡಲಾಗುತ್ತದೆ.

ತಾಳೆ ರೈತರಿಗೆ ಡೀಸೆಲ್‌ ಪಂಪ್ಸೆಟ್ ಖರೀದಿಸಲು ಒಟ್ಟು ಖರ್ಚಿನ ಶೇ. 50ರಷ್ಟು ಸಹಾಯಧನವನ್ನು ಪ್ರತಿ ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಗೆ ಪ್ರತಿ ಘಟಕಕ್ಕೆ ಗರಿಷ್ಠ ರೂ.22,500/-ಗಳ ಸಹಾಯಧನ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ/ಅತೀಸಣ್ಣ ಮತ್ತು ಸಣ್ಣ ರೈತ/ಮಹಿಳಾ ಫಲಾನುಭವಿಗಳಿಗೆ ಪ್ರತಿ ಘಟಕಕ್ಕೆ ಗರಿಷ್ಟ  ರೂ.27,000/-ಗಳ  ಸಹಾಯಧನ ನೀಡಲಾಗುತ್ತದೆ.

 

iv.

ಎತ್ತರವಾದ ತಾಳೆ ಮರಗಳಿಂದ ತಾಳೆ ಹಣ್ಣುಗಳನ್ನು ಕಟಾವು ಮಾಡಲು ಪ್ರೋತ್ಸಾಹಧನ

ಕಟಾವು ಮಾಡಿದ ತಾಳೆ ಹಣ್ಣಿನ  ಪ್ರತಿ ಟನ್ ಗೆ ಗರಿಷ್ಟ  ರೂ.1,000/- ರಂತೆ  ಗರಿಷ್ಠ 15 ಮೆಟ್ರಿಕ್ ಟನ್ ಗಳಿಗೆ ಮಿತಿಗೊಳಿಸಿ, ಪ್ರತಿ ಫಲಾನುಭವಿಗೆ ಸಹಾಯಧನ ನೀಡಲಾಗುತ್ತದೆ.

 

 

 

v.

ಎರೆಹುಳ ಘಟಕ ಕ್ಕೆ ಸಹಾಯಧನ

ಕೇಂದ್ರ ಸರ್ಕಾರದ MIDH ಮಾರ್ಗಸೂಚಿ ಪ್ರಕಾರ 15 ಮೀ ಉದ್ದ, 0.9 ಮೀ ಅಗಲ ಮತ್ತು.24 ಮೀ ಆಳದ  ಎರೆಹುಳ ಘಟಕ ನಿರ್ಮಾಣದ ವೆಚ್ಚಕ್ಕೆ ಶೇ.50 ರಂತೆ ಗರಿಷ್ಠ ರೂ.15,000/-ಪ್ರತಿ ಘಟಕಕ್ಕೆ  ಸಹಾಯಧನ ನೀಡಲಾಗುತ್ತದೆ.

 

 

vi.

ನೀರು ಕೊಯ್ಲು ಘಟಕಕ್ಕೆ ಸಹಾಯಧನ

ಕೇಂದ್ರ ಸರ್ಕಾರದ MIDH ಮಾರ್ಗಸೂಚಿ ಪ್ರಕಾರ 20mX20mX3m ವಿಸ್ತೀರ್ಣದ ನೀರು ಕೊಯ್ಲು ಘಟಕ ನಿರ್ಮಾಣಕ್ಕೆ ಶೇ.50 ರಂತೆ ಗರಿಷ್ಠ ರೂ.1.50 ಲಕ್ಷಗಳು ಮೀರದಂತೆ  ಸಹಾಯಧನ ನೀಡಲಾಗುತ್ತದೆ.

 

 

vii.

ತಾಳೆ ತೋಟದಲ್ಲಿ ಅಂತರ ಬೆಳೆ ಬೇಸಾಯಕ್ಕೆ ಸಹಾಯಧನ (ಪೂರ್ಣ ವಿಸ್ತೀರ್ಣಕ್ಕೆ )

 

 

ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ  (ಕನಿಷ್ಟ 57 ತಾಳೆ ಮರಗಳು) ತಾಳೆ ಸಸಿಗಳನ್ನು ನಾಟಿ ಮಾಡಿರಬೇಕು ಹಾಗೂ ಪ್ರತಿ ವರ್ಷಕ್ಕೆ ಪ್ರತಿ ಹೇಕ್ಟರ್  ಪ್ರದೇಶದತಾಳೆಬೆಳೆ ತಾಕಿನಲ್ಲಿ  ಅಂತರ ಬೆಳೆ ಬೇಸಾಯಕ್ಕಾಗಿ ರೂ.5250/- ರಂತೆ ಮೊದಲ ನಾಲ್ಕು ವರ್ಷಗಳಿಗೆ ರೂ. 21000/- ಪ್ರತಿ ಹೇಕ್ಟರ್  ನಂತೆ  ಸಹಾಯಧನ ನೀಡಲಾಗುತ್ತದೆ.

 

 

viii

ಹಳೆ ತಾಳೆ ಬೆಳೆ ತೋಟವನ್ನು ಮರು ನೆಡುವುದು (after 27-30yrs of age)

Cost Rs.250/- ಒಂದು ಸಸಿಗೆ

 

ix

ಹನಿನೀರಾವರಿ ಅಳವಡಿಕೆಗೆ ಸಹಾಯಧನ

ಕೇಂದ್ರಸರ್ಕಾರದ PMKSY ಮಾರ್ಗಸೂಚಿ ಪ್ರಕಾರ 9*9 ಚದರ ಮೀಟರ್‌ ಅಂತರದ ತಾಳೆ ಸಸಿಗಳ ತಾಕಿನಲ್ಲಿ ಪ್ರತಿ ಹೇಕ್ಟರ್‌ ಗೆ ರೂ.24,035/- ರಂತೆ ಸಹಾಯಧನ ನೀಡಲಾಗುವುದು.

 

x

ಯಂತ್ರೋಪಕರಣಗಳ ಖರೀದಿಗೆ ಸಹಾಯಧನ

 

ವಿವಿಧ ಉಪಕರಣಗಳಿಗೆ ಒದಗಿಸಲಾಗುವ ಸಹಾಯಧನ ಪ್ರಮಾಣ ಈ ಕೆಳಕಂಡಂತೆ ಇರುತ್ತದೆ.

 

ಕ್ರ. ಸಂ.

ಉಪಕರಣ

ಸಹಾಯಧನದ ಪ್ರಮಾಣ

ಪ್ರತಿ ಘಟಕಕ್ಕೆ ಗರಿಷ್ಟ ಪ್ರಮಾಣದ ಸಹಾಯಧನ

1.

Manually handled / high reach oil

palm cutter / light weight alluminium p

le with sickle.

50%

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರೂ.2500/-

Flexi Fund ಅಡಿ ರೂ.500/- ಸೇರಿದಂತೆ

ಒಟ್ಟು ರೂ.3000/- ಪ್ರತಿ ಘಟಕಕ್ಕೆ.

2.

Oil palm Motorised Chisel. (ತಾಳೆ ಹಣ್ಣುಗಳ

ಗೊಂಚಲು ಹಾಗೂ ತಾಳೆ ಗರಿಗಳನ್ನು ಕತ್ತರಿಸಲು).

50%

ರೂ.15,000/- ಪ್ರತಿ ಘಟಕಕ್ಕೆ

3.

ಚಾಫ್ ಕಟರ್

50%

ರೂ.50,000/- ಪ್ರತಿ ಘಟಕಕ್ಕೆ

4.

ಟ್ರ್ಯಾಕ್ಟರ್‌ ಟ್ರೋಲಿ up to 20HP with trolley

50%

ರೂ.2,00,000/- ಪ್ರತಿ ಘಟಕಕ್ಕೆ

 

 

5.

ತಾಳೆ ಹಣ್ಣುಗಳುನ್ನು ಕಟಾವು ಏಣಿ

50%

ರೂ. 5,000/- ಪ್ರತಿ ಘಟಕಕ್ಕೆ

 

 

xi

ರೈತರು ಹಾಗೂ ಅಧಿಕಾರಿಗಳಿಗೆ ತರಬೇತಿ

ರೈತರಿಗೆ ತರಬೇತಿ ಕಾರ್ಯಕ್ರಮದಡಿ ಪ್ರತಿ ಒಬ್ಬ ರೈತರಿಗೆ ಪ್ರತಿ ದಿನಕ್ಕೆ ಗರಿಷ್ಠ ರೂ.500/- ರಂತೆ  ಗರಿಷ್ಠಎರಡು ದಿನಕ್ಕೆ ರೂ. 1,000/- ರಂತೆ ಒಂದು ತರಬೇತಿಯಲ್ಲಿ  (2 ದಿವಸ)  30 ಜನ ರೈತರಿಗೆ ಸೇರಿದಂತೆ  ಒಟ್ಟು ರೂ.30,000/-ವೆಚ್ಚಭರಿಸುವುದು.

ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಡಿ ಪ್ರತಿ ಒಬ್ಬ ಅಧಿಕಾರಿಗೆ ಪ್ರತಿ ದಿನಕ್ಕೆ ಗರಿಷ್ಠ ರೂ.1000/- ರಂತೆ  ಗರಿಷ್ಠಎರಡು ದಿನಕ್ಕೆ ರೂ. 2,000/- ರಂತೆ ಒಂದು ತರಬೇತಿಯಲ್ಲಿ  (2 ದಿವಸ)  20 ಜನ  ಅಧಿಕಾರಿಗಳಿಗೆ  ಸೇರಿದಂತೆ  ಒಟ್ಟು ರೂ.40,000/-ವೆಚ್ಚಭರಿಸುವುದು.

6

ಪರಂಪರಾಗತ ಕೃಷಿ ವಿಕಾಸ ಯೋಜನೆ

 

1.

ಸಾವಯುವ ಪರಿವರ್ತನೆಗಾಗಿ (ಗುಚ್ಚ ಮಾದರಿಯಲ್ಲಿ)(ಗರಿಷ್ಟ 2 ಹೆಕ್ಟೇರ್‌ ಗೆ)

ರೂ. 12,000/- ಪ್ರತಿ ಹೆಕ್ಟೇರ್‌ಗೆ (ಮೊದಲನೇವರ್ಷ)

ರೂ. 10,000/- ಪ್ರತಿ ಹೆಕ್ಟೇರ್‌ಗೆ (ಎರಡನೇವರ್ಷ)

ರೂ. 9,000/- ಪ್ರತಿ ಹೆಕ್ಟೇರ್‌ಗೆ (ಮೂರನೇವರ್ಷ)

7

ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ

 

1.

ಯಂತ್ರೋಪಕರಣಗಳ ಖರೀದಿಗೆ ಸಹಾಯಧನ

ಗರಿಷ್ಟ ರೂ. 1.25 ಲಕ್ಷಗಳು/ 5 ಯಂತ್ರೋಪಕರಣಗಳಿಗೆಶೇ.50 – ಪ.ಜಾ., ಪ. ಪಂ., ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ರೈತರಿಗೆ ಮತ್ತು ಶೇ.40 -ಸಾಮಾನ್ಯ ಮತ್ತು ಇತರೆ  ವರ್ಗ

8

RKVY ಯೋಜನೆಯಡಿ “ತೋಟಗಾರಿಕೆಯಲ್ಲಿನ ಕೊಯ್ಲೋತ್ತರ ನಿರ್ವಹಣಾ ಚಟುವಟಿಕೆಗಳಿಗೆ ಪ್ರೋತ್ಸಾಹ” ಕಾರ್ಯಕ್ರಮ

( “Incentives for Post-Harvest Management activities in Horticulture”)

 

1.

ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ

(25ಮೆ.ಟನ್)

 ಕನಿಷ್ಟ 25 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವಿರುವ ಘಟಕಕ್ಕೆ ರೂ 1.75 ಲಕ್ಷಗಳ ವರೆಗೆ ಯೋಜನಾ ಪ್ರಸ್ತಾವನೆ ವೆಚ್ಚವು ಇದ್ದು, ಇದರಲ್ಲಿ  ಶೇ. 50 ರಂತೆ ಗರಿಷ್ಠ ರೂ. 0.875 ಲಕ್ಷದವರೆಗೆ ಸಹಾಯಧನ  ನೀಡಲಾಗುತ್ತದೆ.

 

2.

ಪ್ರಾಥಮಿಕ ಸಂಸ್ಕರಣೆ ಘಟಕಗಳು

ಪ್ರಾಥಮಿಕ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಪ್ರತಿ ಘಟಕ ವೆಚ್ಚ ರೂ 25.00 ಲಕ್ಷಗಳಾಗಿದ್ದು, Credit Linked Backended Subsidy ರೂಪದಲ್ಲಿ ಪ್ರತಿ ಘಟಕಕ್ಕೆ Project cost  ಮೊತ್ತಕ್ಕೆ ಮಾರ್ಗಸೂಚಿಯನ್ವಯ ಶೇ. 40 ರಷ್ಟು ಗರಿಷ್ಠ ರೂ. 10.00 ಲಕ್ಷಗಳ ಸಹಾಯಧನ  ನೀಡಲಾಗುತ್ತದೆ.

 

 

3.

ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು

ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲು ಪ್ರತಿ ಘಟಕ ವೆಚ್ಚ ರೂ.200.00 ಲಕ್ಷಗಳಾಗಿದ್ದು, Credit Linked Backended Subsidy ರೂಪದಲ್ಲಿ ಪ್ರತಿ ಘಟಕಕ್ಕೆ Project cost  ಮೊತ್ತಕ್ಕೆ ಮಾರ್ಗಸೂಚಿಯನ್ವಯ ಶೇ.25ರಂತೆ ಗರಿಷ್ಠ ರೂ.50.00 ಲಕ್ಷಗಳಿಗೆ ಮಿತಿಗೊಳಿಸಿ ಸಹಾಯಧನನೀಡಲಾಗುತ್ತದೆ. ಸಂಸ್ಕರಣಾ ಘಟಕಗಳ ಯೋಜನಾ ವೆಚ್ಚ ಕನಿಷ್ಠ ರೂ.50.00 ಲಕ್ಷಗಳಾಗಿರಬೇಕು.

 

ಇತ್ತೀಚಿನ ನವೀಕರಣ​ : 03-11-2022 04:42 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080