ಅಭಿಪ್ರಾಯ / ಸಲಹೆಗಳು

ಟೆಂಡರ್ ಗಳು

 ವಿಷಯ ಕಡತದ ಮೂಲ  ಭಾಷೆ ಗಾತ್ರ  ಪ್ರಕಟಿಸಿದ ದಿನಾಂಕ   ಡೌನ್‌ ಲೋಡ್

Expression of Interest (EoI) for empanelment of honey bee boxes/colonies and stand, related equipment Manufacturers /Organizations under the Apiculture Development Schemes of the Department for the year 2022-23

ಅಪರ ನಿರ್ದೇಶಕರು (ತಾಳೆ ಬೆಳೆ)

ಆಂಗ್ಲ 988KB 24-06-2022 ವೀಕ್ಷಿಸಿ

ಜೈವಿಕ ಕೇಂದ್ರ, ಹುಳಿಮಾವು ಇಲ್ಲಿ ಆಯೋಜಿಸಲಾಗುವ ವಿವಿಧ ತರಬೇತಿ ಕಾರ್ಯಕ್ರಮಗಳು/ಸಭೆಗಳು/ ಕಾರ್ಯಾಗಾರಗಳಲ್ಲಿ ಭಾಗವಹಿಸಿದವರಿಗೆ ಕೇಟರಿಂಗ್ ಸೇವೆಯನ್ನು ಒದಗಿಸುವ ಸಂಬಂಧ ನುರಿತ ಕೇಟರಿಂಗ್ ಸರಬರಾಜುದಾರರು ಮತ್ತು ವಿವಿಧ ಸಂಸ್ಥೆಗಳಿಂದ ಇ-ಬಿಡ್ಡುಗಳನ್ನು ಆಹ್ವಾನಿಸಿರುವ ಬಗ್ಗೆ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,

ಸಮನ್ವಯಾಧಿಕಾರಿ
ಕನ್ನಡ 715KB 18-06-2022 ವೀಕ್ಷಿಸಿ

ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುವ ಜೇನು ತುಪ್ಪ ಹಾಗೂ ಜೇನಿನ ಉತ್ಪನ್ನಗಳ ಮಾರುಕಟ್ಟೆ ಉತ್ತೇಜನಕ್ಕಾಗಿ ಬ್ರ್ಯಾಂಡಿಂಗ್ಮಾಡಲು  ಪ್ಯಾಕೇಜಿಂಗ್ ವಿನ್ಯಾಸ ರಚನೆಯನ್ನು ಅಭಿವೃದ್ಧಿ ಪಡಿಸಲು ಅರ್ಹ ಏಜೆನ್ಸಿಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ

 ಅಪರ ನಿರ್ದೇಶಕರು (ತಾಳೆ ಬೆಳೆ) ಆಂಗ್ಲ  1.7 MB   09-06-2022 ವೀಕ್ಷೀಸಿ
           
           
ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್)‌ ಆಯ್ದ 2 ಸ್ಥಳಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಾತಿ ಕಾರ್ಯಕ್ಕೆ ದ್ವಿ-ವಾರ್ಷಿಕ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ

 

    28-04-2022  
ಪ್ರಕಟಣೆ ಕನ್ನಡ 204KB ವೀಕ್ಷಿಸಿ
ಟೆಂಡರ್‌ ಡಾಕ್ಯುಮೆಂಟ್ ಆಂಗ್ಲ 7.04MB ವೀಕ್ಷಿಸಿ

ತೋಟಗಾರಿಕೆ ಯಾಂತ್ರೀಕರಣ ಯೋಜನೆಯಡಿ 2022-23 ಮತ್ತು 2023-24 ನೇ ಸಾಲಿಗೆ ತೋಟಗಾರಿಕೆ ಕ್ಷೇತ್ರಕ್ಕೆ ಯಂತ್ರೋಪಕರಣಗಳು/ ಉಪಕರಣಗಳಿಗೆ ಸಂಬಂಧಿಸಿದ ತಯಾರಕರು/ಅಧಿಕೃತ ವಿತರಕರನ್ನು ಎಂಪನೆಲ್‌ಮೆಂಟ್‌ಗಾಗಿ ಆಸಕ್ತಿ ಅಭಿವ್ಯಕ್ತ (EOI) ಆಹ್ವಾನಿಸಿರುವ ಬಗ್ಗೆ

ಅಪರ ನಿರ್ದೇಶಕರು (ಹಣ್ಣುಗಳು)

ಆಂಗ್ಲ   14-03-2022  

ಪ್ರಕಟಣೆ

289KB ವೀಕ್ಷಿಸಿ
ಆಸಕ್ತಿ ಅಭಿವ್ಯಕ್ತ (Expression of Interest) 942KB ವೀಕ್ಷಿಸಿ
ಅನುಬಂಧ-1 328KB ವೀಕ್ಷಿಸಿ

ಹುಳಿಮಾವು ಜೈವಿಕ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ಸೇವೆ, ವಾಹನ ಚಾಲಕರ ಸೇವೆವಿದ್ಯತ್‌ ವಾರ್ಷಿಕ ನಿರ್ವಹಣೆಗೆ ವಾರ್ಷಿಕ ಟೆಂಡರ್‌ ಆಹ್ವಾನಿಸಿರುವ ಕುರಿತು

ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು

ಕನ್ನಡ 915KB 18-02-2022 ವೀಕ್ಷಿಸಿ

ಅಂಗಾಂಶ ಕೃಷಿ ಸಸ್ಯಾಭಿವೃದ್ಧಿ, ಸಸ್ಯಪೋಷಕಾಂಶಗಳಾದ ವಿವಿಧ ಜೈವಿಕ ಪರಿಕರಗಳ ಉತ್ಪಾದನೆ, ಅಣಬೆ ಬೀಜೋತ್ಪಾದನೆ ಹಾಗೂ ಇತರೆ ತೋಟಗಾರಿಕೆ ಚಟುವಟಿಕೆಗಳು ಮತ್ತು ಬೆರಳಚ್ಚು ಕೆಲಸಗಳನ್ನು ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯುವ ಸಂಬಂಧ ಟೆಂಡರ್‌ ಆಹ್ವಾನಿಸಿರುವ ಕುರಿತು

ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು

ಕನ್ನಡ 955KB 27-12-2021 ವೀಕ್ಷಿಸಿ

ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನದ ಅಧೀನ ವಿಧಾನಸೌಧ ಮತ್ತು ರಾಜಭವನ ಉದ್ಯಾನವನಗಳ ನಿಗಧಿತ ಪ್ರದೇಶಗಳಲ್ಲಿ ನಿರ್ವಹಣೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ದ್ವಿ-ವರ್ಷಗಳ ದ್ವಿ-ವಾರ್ಷಿಕ ನಿರ್ವಹಣೆ ಕಾರ್ಯಕ್ಕೆ ವಾರ್ಷಿಕ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ

ಕನ್ನಡ 629KB 09-12-2021 ವೀಕ್ಷಿಸಿ

ಹುಳಿಮಾವು ಜೈವಿಕ ಕೇಂದ್ರದ ಸಸ್ಯ ಪೋಷಕಾಂಶ ವಿಭಾಗದ ಕೀಟನಾಶಕ ಉಳಿಕೆ ವಿಶ್ಲೇಷಣೆ ಪ್ರಯೋಗಾಲಯಕ್ಕೆ ಅಗತ್ಯ ಇರುವ Helium gas with cylinder  (10 Cums)ನ್ನು  ಖರೀದಿಸಿ ಅಳವಡಿಸುವ ಸಂಬಂಧ ಟೆಂಡರ್ ಆಹ್ವಾನಿಸಿರುವ ಬಗ್ಗೆ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,

ಸಸ್ಯ ಪೋಷಕಾಂಶ
ಕನ್ನಡ 486KB 30-11-2021 ವೀಕ್ಷಿಸಿ

ಶ್ರೀ ಚಾಮರಾಜೇಂದ್ರ ಉದ್ಯಾನವನದ (ಕಬ್ಬನ್ ಉದ್ಯಾನವನ) ಆಂತರಿಕ ಭದ್ರತಾ ಕಾರ್ಯವನ್ನು ಹೊರಗುತ್ತಿಗೆ ಆಧಾರದ ಮೇಲೆ  ದ್ವಿ-ವಾರ್ಷಿಕ ನಿರ್ವಹಣೆ ಕಾರ್ಯಕ್ಕೆ ವಾರ್ಷಿಕ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 3.75MB 07-08-2021 ವೀಕ್ಷಿಸಿ

Inviting Expression of interest from eligible oil palm Entrepreneurs for taking up oil palm developmental  activities in Bidar, Kalburgi, Dakshina Kannada and Udupi  districts of  Karnataka State under the Scheme of National Food Security Mission(Oilpalm)

 ಅಪರ ನಿರ್ದೇಶಕರು (ತಾಳೆ ಬೆಳೆ)  ಆಂಗ್ಲ  58.5KB  05-08-2021  ವೀಕ್ಷಿಸಿ

ಜೈವಿಕ ಕೇಂದ್ರ, ಹುಳಿಮಾವು ಇಲ್ಲಿನ ಅಂಗಾಂಶ ಕೃಷಿ ಪ್ರಯೋಗಶಾಲೆಯಗೆ ಅಗತ್ಯವಿರುವ Horizontal autoclave ಉಪಕರಣವನ್ನು ಖರೀದಿಸಿ ಅಳವಡಿಸುವ ಸಂಬಂಧ ಟೆಂಡರ್ ಆಹ್ವಾನಿಸಿರುವ ಬಗ್ಗೆ

 

ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು

 ಕನ್ನಡ  181KB  28-09-2020 ವೀಕ್ಷಿಸಿ

ಜೈವಿಕ ಕೇಂದ್ರ, ಹುಳಿಮಾವು ಇಲ್ಲಿನ ಅಂಗಾಂಶ ಕೃಷಿ ಪ್ರಯೋಗಶಾಲೆಯಗೆ ಅಗತ್ಯವಿರುವ ಮೆಗಾ ಸ್ಪ್ಲಿಟ್ ಏ.ಸಿ. ಉಪಕರಣವನ್ನು ಖರೀದಿಸುವ ಸಂಬಂಧ ಟೆಂಡರ್ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು ಕನ್ನಡ 167KB 03-10-2020 ವೀಕ್ಷಿಸಿ

ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್)ದ ಗಣಕೀಕೃತ ನೀರು ನಿರ್ವಹಣಾ ವ್ಯವಸ್ಥೆಯ ದುರಸ್ಥಿ ಮತ್ತು ನಿರ್ವಹಣೆ ಕಾರ್ಯಕ್ಕೆ ಅಲ್ಪಾವಧಿ ಟೆಂಡರ್‌ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 6.95MB 08-10-2020 ವೀಕ್ಷಿಸಿ

ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್)ದ ಇಂದಿರಾಗಾಂಧಿ ಸಂಗೀತ ಕಾರಂಜಿಯ ಚಾಲನೆ ಮತ್ತು ನಿರ್ವಹಣೆ ಕಾರ್ಯಕ್ಕೆ ವಾರ್ಷಿಕ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ

730

3KB

09-10-2020 ವೀಕ್ಷಿಸಿ

2020 -21 ಮತ್ತು 2021-22 ನೇ ಸಾಲಿಗೆ ಜೈವಿಕ ಕೇಂದ್ರ, ಹುಳಿಮಾವು ಇಲ್ಲಿನ ತೋಟಗಾರಿಕೆ ಕ್ಷೇತ್ರ ಹಾಗೂ ಜೈವಿಕ ಕೇಂದ್ರದ ವಿವಿಧ ಪ್ರಯೋಗಶಾಲೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಲು ವಾರ್ಷಿಕ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ

ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು ಕನ್ನಡ

582KB

12-10-2020 ವೀಕ್ಷಿಸಿ

ಕರ್ನಾಟಕದಲ್ಲಿ ಬೆಳೆದ (ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಾತ್ರ) ಬೆಂಗಳೂರು ಗುಲಾಬಿ ಈರುಳ್ಳಿಯನ್ನು ರಫ್ತು ಮಾಡಲು ಇಚ್ಚಿಸುವ ರಫ್ತುದಾರರನ್ನು ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಿರುವ ಬಗ್ಗೆ

ಅಧಿಸೂಚನೆ

 ತೋ.ಜಂ.ನಿ (ತರಕಾರಿಗಳು)     ಕನ್ನಡ    1119KB   

 09-10-2020

  
 ವೀಕ್ಷಿಸಿ
ಅರ್ಜಿ 189KB    ವೀಕ್ಷಿಸಿ
Do's and dont's 78KB  ವೀಕ್ಷಿಸಿ
ಜೈವಿಕ ಕೇಂದ್ರ, ಹುಳಿಮಾವು ಇಲ್ಲಿನ ಅಂಗಾಂಶ ಕೃಷಿ ಪ್ರಯೋಗಶಾಲೆಯಗೆ ಅಗತ್ಯವಿರುವ Horizontal autoclave ಉಪಕರಣವನ್ನು ಖರೀದಿಸಿ ಅಳವಡಿಸುವ ಸಂಬಂಧ ಅಲ್ಪಾವಧಿ ಮರು ಟೆಂಡರ್ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪನಿರ್ದೇಶಕರು (ಅಂಗಾಂಶ ಕೃಷಿ), ಹುಳಿಮಾವು ಕನ್ನಡ 251KB 06-11-2020 ವೀಕ್ಷಿಸಿ
2019-20ನೇ ಸಾಲಿನಲ್ಲಿ PMKSY-ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರೈತರ ತಾಕಿನಲ್ಲಿ ಅನುಮೋದಿತ ಸಂಸ್ಥೆಗಳಿಂದ ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿ ಸಹಾಯಧನ ನೀಡಲಾದ ತಾಕುಗಳನ್ನು ಪರೀಕ್ಷಿಸಲು 3ನೇ ಬಾಹ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಅಲ್ಪಾವಧಿ ಟೆಂಡರ್ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿನೀರಾವರಿ) ಲಾಲ್‌ ಬಾಗ್‌, ಬೆಂಗಳೂರು ಕನ್ನಡ 6940KB 07-11-2020 ವೀಕ್ಷಿಸಿ
ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್) ಹಾಗೂ ವಿವಿಧ ವಿಭಾಗಗಳ ಕೊಳವೆ ಬಾವಿ/ ತೆರೆದ ಬಾವಿ/ ಪಂಪ್‌ ಸೆಟ್/‌ ಕಾರಂಜಿ ಹಾಗೂ ವಿದ್ಯುತ್‌ ಲಾನ್‌ ಮೂವರ್‌ ಗಳ ದುರಸ್ಥಿ ಮತ್ತು ನಿರ್ವಹಣೆ ಕಾರ್ಯಕ್ಕೆ ದ್ವಿವಾರ್ಷಿಕ ಮರು ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 2678KB 09-12-2020 ವೀಕ್ಷಿಸಿ
ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್)ದ ಇಂದಿರಾಗಾಂಧಿ ಸಂಗೀತ ಕಾರಂಜಿಯ ಚಾಲನೆ ಮತ್ತು ನಿರ್ವಹಣೆ ಕಾರ್ಯಕ್ಕೆ ವಾರ್ಷಿಕ ಮರು-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 7896KB 09-12-2020 ವೀಕ್ಷಿಸಿ
ಕಬ್ಬನ್‌ ಉದ್ಯಾನವನ ಹಾಗೂ ಅಧೀನ ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ತೋಟಗಾರರುಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅಲ್ಪಾವದಿ ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 4361KB 09-12-2020 ವೀಕ್ಷಿಸಿ
 2019-20ನೇ ಸಾಲಿನಲ್ಲಿ PMKSY-ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರೈತರ ತಾಕಿನಲ್ಲಿ ಅನುಮೋದಿತ ಸಂಸ್ಥೆಗಳಿಂದ ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿ ಸಹಾಯಧನ ನೀಡಲಾದ ತಾಕುಗಳನ್ನು ಪರೀಕ್ಷಿಸಲು 3ನೇ ಬಾಹ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಅಲ್ಪಾವಧಿ ಟೆಂಡರ್ ಆಹ್ವಾನಿಸಿರುವ ಬಗ್ಗೆ  ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿನೀರಾವರಿ) ಲಾಲ್‌ ಬಾಗ್‌, ಬೆಂಗಳೂರು  ಆಂಗ್ಲ 1168KB 30-12-2020 ವೀಕ್ಷಿಸಿ
2019-20ನೇ ಸಾಲಿನಲ್ಲಿ ಪಿ.ಎಂ.ಕೆ.ಎಸ್.ವೈ-ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರೈತರ ತಾಕಿನಲ್ಲಿ ಅನುಮೋದಿತ ಸಂಸ್ಥೆ/ಡೀಲರ್ ಗಳಿಂದ ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿ ಸಹಾಯಧನ ನೀಡಲಾದ ತಾಕುಗಳನ್ನು ಪರಿವೀಕ್ಷಿಸಲು ತೋಟಗಾರಿಕೆ ಇಲಾಖೆಯು 3ನೇ ಬಾಹ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಅಲ್ಪಾವಧಿ ಮರು ಟೆಂಡರ್ ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿನೀರಾವರಿ) ಲಾಲ್‌ ಬಾಗ್‌, ಬೆಂಗಳೂರು ಆಂಗ್ಲ 1174 KB 29-01-2021 ವೀಕ್ಷಿಸಿ
2019-20ನೇ ಸಾಲಿನಲ್ಲಿ ಪಿ.ಎಂ.ಕೆ.ಎಸ್.ವೈ-ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರೈತರ ತಾಕಿನಲ್ಲಿ ಅನುಮೋದಿತ ಸಂಸ್ಥೆ/ಡೀಲರ್ ಗಳಿಂದ ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿ ಸಹಾಯಧನ ನೀಡಲಾದ ತಾಕುಗಳನ್ನು ಪರಿವೀಕ್ಷಿಸಲು ತೋಟಗಾರಿಕೆ ಇಲಾಖೆಯು 3ನೇ ಬಾಹ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಅಲ್ಪಾವಧಿ ಮರು ಟೆಂಡರ್ ತೋಟಗಾರಿಕೆ ಜಂಟಿ ನಿರ್ದೇಶಕರು (ಹನಿನೀರಾವರಿ) ಲಾಲ್‌ ಬಾಗ್‌, ಬೆಂಗಳೂರು ಆಂಗ್ಲ 1167KB 15-03-2021 ವೀಕ್ಷಿಸಿ
 ವಿಧಾನಸೌಧದಲ್ಲಿ ಗಣ್ಯಾತಿಗಣ್ಯರ ಕೊಠಡಿಗಳಲ್ಲಿ ಹೂದಾನಿಗೆ ಹೂವು ಹಾಗೂ ಬಿಡುಹೂವು ಜೋಡಣೆಗೆ ಅಲ್ಪಾವಧಿ ಟೆಂಡರ್‌ ಆಹ್ವಾನಿಸಿರುವ ಕುರಿತು  ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ  ಕನ್ನಡ  253KB 22-03-2021 ವೀಕ್ಷಿಸಿ
ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್) ಹಾಗೂ ವಿವಿಧ ವಿಭಾಗಗಳ ಕೊಳವೆ ಬಾವಿ/ ತೆರೆದ ಬಾವಿ/ ಪಂಪ್‌ ಸೆಟ್/‌ ಕಾರಂಜಿ ಹಾಗೂ ವಿದ್ಯುತ್‌ ಲಾನ್‌ ಮೂವರ್‌ ಗಳ ದುರಸ್ಥಿ ಮತ್ತು ನಿರ್ವಹಣೆ ಕಾರ್ಯಕ್ಕೆ ದ್ವಿವಾರ್ಷಿಕ ಮರು ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 2336KB 15-04-2021 ವೀಕ್ಷಿಸಿ
ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್)ದ ಗಣೀಕೃತ ನೀರು ನಿರ್ವಹಣಾ ವ್ಯವಸ್ಥೆಯ ದುರಸ್ತಿ ಮತ್ತು ನಿರ್ವಹಣೆ ಕಾರ್ಯಕ್ಕೆ ಅಲ್ಪಾವಧಿ ದ್ವಿ-ವಾರ್ಷಿಕ ಮರು ಇ-ಟೆಂಡರ್‌ ಆಹ್ವಾನಿಸಿರುವ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್‌ ಉದ್ಯಾನವನ ಕನ್ನಡ 6559KB 15-04-2021 ವೀಕ್ಷಿಸಿ
Expression of Interest (EOI) for empanelment of honey bee boxes/colonies
and stand, related equipment Manufacturers/Organizations under the
Apiculture Development Schemes of the Department for the years 2021-22
and 2022-23.
ಅಪರ ನಿರ್ದೇಶಕರು (ತಾಳೆ ಬೆಳೆ) ಕನ್ನಡ 425KB 04-05-2021 ವೀಕ್ಷಿಸಿ
Annexure-II 293KB ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 28-06-2022 01:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080