ಅಭಿಪ್ರಾಯ / ಸಲಹೆಗಳು

ರಾಜ್ಯ ವಲಯ ಯೋಜನೆಗಳು

ಕ್ರಮ ಸಂ. ಯೋಜನೆಯ ಹೆಸರು ಅನುದಾನ (ಲಕ್ಷಗಳಲ್ಲಿ) ಘಟಕಗಳು ಮಾರ್ಗಸೂಚಿ
1 ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ 8.43   ವೀಕ್ಷಿಸಿ
2 ಸಮಗ್ರ ತೋಟಗಾರಿಕಾ ಅಬಿವೃದ್ಧಿ 7650.00 ಸಮಗ್ರ ತೋಟಗಾರಿಕೆ ಅಭಿವೃದ್ಧಿ(AEP) ವೀಕ್ಷಿಸಿ
      ಆಲೂಗಡ್ಡೆ ಬೆಳೆಯಲ್ಲಿ Apical Rooted Cuttings (ARC) ತಾಂತ್ರಿಕತೆಯಲ್ಲಿ ಮುಂಚೂಣಿ ಪ್ರಾತ್ಯಕ್ಷತೆ ಹಾಗೂ ತರಕಾರಿ ಬೀಜಗಳ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆ ವೀಕ್ಷಿಸಿ
      ತೋಟಗಾರಿಕೆ ನಿಗಮ & ಮಂಡಳಿ ವೀಕ್ಷಿಸಿ
      ತೆಂಗು ಹೊಸ ಪ್ರದೇಶ ವಿಸ್ತರಣೆ, ವೀಕ್ಷಿಸಿ
      ತೋಟಗಾರಿಕೆ  ಉತ್ಕೃಷ್ಟ ಕೇಂದ್ರಗಳಲ್ಲಿ ಪ್ರಾತ್ಯಕ್ಷತೆ, ನಿರ್ವಹಣೆ ಮತ್ತು ತರಬೇತಿ ಕಾರ್ಯಕ್ರಮ (ಹಣ್ಣುಗಳು) ವೀಕ್ಷಿಸಿ 
     

ತೋಟಗಾರಿಕೆ  ಉತ್ಕೃಷ್ಟ ಕೇಂದ್ರಗಳ ಅಭಿವೃದ್ದಿ ಮತ್ತು ನಿರ್ವಹಣೆ(NHM)

 
ವೀಕ್ಷಿಸಿ 
     

ತೋಟಗಾರಿಕೆ ಸಮಗ್ರ ಗಣಕೀರಣ ಕಾರ್ಯಕ್ರಮದ ಮಾರ್ಗಸೂಚಿಗಳು.

ವೀಕ್ಷಿಸಿ 
     

ತೋಟಗಾರಿಕೆ ವಿಸ್ತರಣೆ ಮತ್ತು ತರಬೇತಿಯ ಮಾರ್ಗಸೂಚಿಗಳು.

 
ವೀಕ್ಷಿಸಿ 
     

ರೈತ ಉತ್ಪಾದಕರ ಸಂಸ್ಥೆಗಳ  (FPO)  ಅನುಷ್ಠಾನ ಮತ್ತು ಮಾರ್ಗಸೂಚಿಗಳು

ವೀಕ್ಷಿಸಿ 
     

ಭೌಗೋಳಿಕ ಗುರುತು ಬೆಳೆಗಳ  ಸಂರಕ್ಷಣೆ, ಪ್ರದೇಶ ವಿಸ್ತರಣೆ, ಉತ್ಪಾದನೆಗೆ ಉತ್ತೇಜನದ ಅನುಷ್ಠಾನ ಮತ್ತು ಮಾರ್ಗಸೂಚಿ

ವೀಕ್ಷಿಸಿ 
       ಕೊಡಗು ಮತ್ತು ಜಾಂಬೋಟಿ ಜೇನು ತುಪ್ಪಕ್ಕೆ ಬ್ರ್ಯಾಂಡ್‌ ಅಭಿವೃದ್ಧಿ ಪಡಿಸುವುದು ಮತ್ತು ಮಾರುಕಟ್ಟೆ ಉತ್ತೇಜನ ಚಟುವಟಿಕೆಗಳು ವೀಕ್ಷಿಸಿ 
       

ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆಯ ಮಾರ್ಗಸೂಚಿ

ವೀಕ್ಷಿಸಿ 
     

ಮಾರುಕಟ್ಟೆಗೆ ಇಂಟೆಲಿಜೆನ್ಸ್‌ ಕೋಶ  ಸ್ಥಾಪನೆ  ಮಾರ್ಗಸೂಚಿ

ವೀಕ್ಷಿಸಿ 
     

ಕಡಿಮೆ ವೆಚ್ಚದ ಅಣಬೆ ಉತ್ಪಾದನಾ ಘಟಕ ಕ್ಕೆ ಸಹಾಯಧನ ಕಾರ್ಯಕ್ರಮದ ಮಾರ್ಗಸೂಚಿ

ವೀಕ್ಷಿಸಿ 
     

ತೋಟಗಾರಿಕೆ ಇಲಾಖೆಯ ವಿವಿಧ ಉದ್ಯಾನವನಗಳ ಮತ್ತು ಗಿರಿಧಾಮಗಳ ಹಾಗೂ ಕ್ಷೇತ್ರ ಮತ್ತು ನರ್ಸರಿಗಳ ಅಭಿವೃದ್ಧಿಯ ಮಾರ್ಗಸೂಚಿ

 ವೀಕ್ಷಿಸಿ
     

ಅನಾನಸ್‌ ಬೆಳೆಯ ಹೊಸ  ತಳಿಯ ಮುಂಚೂಣಿ ಪ್ರಾತ್ಯಕ್ಷತೆ ಮಾಡಲು ರೈತರಿಗೆ ಸಹಾಯಧನ

 ವೀಕ್ಷಿಸಿ
     

ವಾಣಿಜ್ಯ ಹೂವಿನ ರಫ್ತಿಗಾಗಿ ತಳಿಗಳ ಕೊರತೆ ನಿವಾರಿಸಲು ಆಮದಿಗಾಗಿ ಪ್ರೋತ್ಸಾಹ

ವೀಕ್ಷಿಸಿ 
     
ಸಸ್ಯಸಂತೆಯ ಅನುಷ್ಠಾನ ಮತ್ತು ಮಾರ್ಗಸೂಚಿ
ವೀಕ್ಷಿಸಿ 
      ತರಕಾರಿ ಬೀಜಗಳ (ಹೈಬ್ರಿಡ್ ಹಾಗೂ ಸುಧಾರಿತ ತಳಿ) ವಿತರಣೆ ಕಾರ್ಯಕ್ರಮದ ಮಾರ್ಗಸೂಚಿ ವೀಕ್ಷಿಸಿ
      ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ” ಕಾರ್ಯಕ್ರಮದ ಮಾರ್ಗಸೂಚಿ
ವೀಕ್ಷಿಸಿ
      ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಅಡಿಕೆ ಹಳದಿ ಎಲೆ ರೋಗ ಬಾಧಿತ ತೋಟಗಳಲ್ಲಿ ಪರ್ಯಾಯ ಬೆಳೆಗಳ ಪ್ರದೇಶ ವಿಸ್ತರಣೆಗೆ  ಪ್ರೋತ್ಸಾಹಧನ ಮತ್ತು  2022-23ನೇ ಸಾಲಿನ ಪರ್ಯಾಯ ಬೆಳೆಗಳ ಪ್ರದೇಶ ವಿಸ್ತರಿತ ತಾಕುಗಳ ಮೊದಲನೇ ವರ್ಷದ  ನಿರ್ವಹಣೆ ಕಾರ್ಯಕ್ರಮದ ಅನುಷ್ಟಾನ ಮಾರ್ಗಸೂಚಿ. ವೀಕ್ಷಿಸಿ
3  ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಬಿವೃದ್ಧಿ ಮತ್ತು ನಿರ್ವಹಣೆ 750.00   ವೀಕ್ಷಿಸಿ
4 ಇಲಾಖಾ ಪ್ರಯೋಗಶಾಲೆಗಳ ಅಬಿವೃದ್ದಿ  400.00

ಬೀಜ ಪರೀಕ್ಷೆ

ಇಲಾಖಾ ಪ್ರಯೋಗಾಲಯ

ವೀಕ್ಷಿಸಿ

ವೀಕ್ಷಿಸಿ

5 ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ 500.00 ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ  ವೀಕ್ಷಿಸಿ
 6  ಜೇನು ಸಾಕಾಣಿಕೆ 200.00 ಮದುವನ ಮತ್ತು  ಜೇನು ಸಾಕಾಣಿಕೆ ಅಭಿವೃದ್ದಿ  ವೀಕ್ಷಿಸಿ 

https://horticulturedir.karnataka.gov.in/storage/pdf-files/PGF Guidelines.pdf

 

ಇತ್ತೀಚಿನ ನವೀಕರಣ​ : 07-12-2023 02:57 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080